ಪ್ರಭಾಸ್ ಜೊತೆ ನಟಿಸುವ ಆಸೆ ಇರೋರಿಗಾಗಿ ಅಕಾಶ ನೀಡಲ ಮುಂದಾಗಿದೆ. ಹೌದು, ಪ್ರಶಾಂತ್ ನೀಲ್ ಮತ್ತು ತಂಡ ಸಲಾರ್ ಸಿನಿಮಾಗೆ ಕಾಸ್ಟಿಂಗ್ ಕಾಲ್ ಮಾಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ಆಡಿಶನ್ ನಡೆಸಿದ್ದ ಸಲಾರ್ ತಂಡ ಇದೀಗ ಚೆನ್ನೈ ಕಡೆ ಹೊರಟಿದ್ದಾರೆ<br /><br />KGF Director Prashanth neel Announces Auditions for Prabhas starrer Salaar movie.